೨ ಕಪ್ ಕೊತ್ತಂಬರಿ ರೈಸ್ ಗೆ ಬೇಕಾಗುವ ಸಾಮಗ್ರಿಗಳು : ಕೊತ್ತಂಬರಿ ಸೊಪ್ಪು - ೧ ಕಪ್, ಗೋಡಂಬಿ - ೧೦ -೧೫, ಹಸಿಮೆಣಸು - ೨-೩ , ಶುಂಠಿ- ೧ ಇಂಚು, ಈರುಳ್ಳಿ - ೧/೨ ಕಪ್,
ಒಗ್ಗರಣೆಗೆ : ಜೀರಿಗೆ , ಸಾಸಿವೆ ಮತ್ತು ಕರಿಬೇವು,
ಮಾಡುವ ವಿಧಾನ : ಮೇಲೆ ಹೇಳಿದ ಪ್ರಮಾಣದಷ್ಟು ಕೊತ್ತಂಬರಿ ಸೊಪ್ಪು, ಹಸಿಮೆಣಸು , ಶುಂಠಿ ಹಾಗೂ ೫-೬ ಗೋಡಂಬಿಗಳನ್ನು ಮಿಕ್ಸಿ ಯಲ್ಲಿ ರುಬ್ಬಿಕೊಳ್ಳಬೇಕು .
ನಂತರ ಒಂದು ಬಾಣಲೆಗೆ ೨ ಟೀ ಚಮಚ ಎಣ್ಣೆ ಹಾಕಿ ಒಗ್ಗರಣೆಗೆ ಜೀರಿಗೆ, ಸಾಸಿವೆ ಕರಿಬೇವು ಹಾಕಿ.
ಆಮೇಲೆ ೧/೨ ಕಪ್ ಈರುಳ್ಳಿ ಹಾಕಿ ಹೊಂಬಣ್ಣ ಬರುವ ತನಕ ಫ್ರೈ ಮಾಡಿ ನಂತರ ಉಳಿದ ಗೋಡಂಬಿ ಮತ್ತು ರುಬ್ಬಿದ ಕೊತ್ತಂಬರಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವ ತನಕ ಫ್ರೈ ಮಾಡಿ. ಅದಕ್ಕೆ ರುಚಿ ಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ನಿಂಬೆ ರಸ ಹಾಕಿ, ಅನ್ನ ಹಾಕಿ ಕಲಸಿರಿ.