ಸಾಮಗ್ರಿಗಳು: ದೊಡ್ಡಪತ್ರೆ ಎಲೆಗಳು - 8-10, ಜೀರಿಗೆ 1/4 ಚಮಚ , ಬಿಳಿ ಎಳ್ಳು 1/4 ಚಮಚ, ಎಣ್ಣೆ, ಹಸಿಮೆಣಸು 1, ತೆ೦ಗಿನತುರಿ 1/2 ಕಪ್, ಸಕ್ಕರೆ 1/4 ಚಮಚ , ಉಪ್ಪು.
ಒಗ್ಗರಣೆ : ಎಣ್ಣೆ, ಸಾಸಿವೆ, ಒಣಮೆಣಸು. (Optional)
ವಿಧಾನ : ಒ೦ದು ಚಿಕ್ಕ ಬಾಣಗೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ದೊಡ್ಡಪತ್ರೆ, ಜೀರಿಗೆ, ಬಿಳಿ ಎಳ್ಳು,ಹಸಿಮೆಣಸು ಹಾಕಿ ಸಣ್ಣ ಉರಿಯಲ್ಲಿ ನಿಮಿಷ ಬಾಡಿಸಿ. ಇದು ಬಿಸಿ ಆರಿದ ಮೇಲೆ ಮಿಕ್ಸಿ ಜಾರಿಗೆ ತೆ೦ಗಿನ ತುರಿ ಜೊತೆ ಹಾಕಿ ನುಣ್ಣಗೆ ರುಬ್ಬಿ ಉಪ್ಪು ಸಕ್ಕರೆ ಸೇರಿಸಿ ತೆಳ್ಳಗೆ ಆಗುವಷ್ಟು ನೀರು ಹಾಕಿ. ಕೊನೆಯಲ್ಲಿ ಸಾಸಿವೆ ಒಣಮೆಣಸಿನ ಒಗ್ಗರಣೆ ಹಾಕಿದರೆ ದೊಡ್ಡಪತ್ರೆ ತ೦ಬುಳಿ ಅನ್ನದ ಜೊತೆ ತಿನ್ನಲು ಸಿದ್ಧ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ