ಸಾಮಗ್ರಿಗಳು:
ನಿ೦ಬೆಹಣ್ಣು ದೊಡ್ಡದು -1,
ಉಪ್ಪು - ರುಚಿ ನೋಡಿ ಹಾಕಿ
ಹಸಿ ಮೆಣಸು - 1
ಬಿಳಿ ಕಾಳು ಮೆಣಸು (ಬೋಳ್ ಕಾಳು) - 6-7
ಜೀರಿಗೆ, ಓಮು, - 1/2 ಟೀ ಚಮಚ
ಒಗ್ಗರಣೆ (optional) : ಎಣ್ಣೆ, ಸಾಸಿವೆ, ಇ೦ಗು.ಕರಿಬೇವು
ವಿಧಾನ: ಒ೦ದು ಪಾತ್ರೆಗೆ ೩ ಲೋಟ ನೀರು ಹಾಕಿ ೧ ಚಮಚ ಉಪ್ಪು ನಿ೦ಬು ರಸ ಹಾಕಿ ಕಲಕಿ ಒಲೆ ಉರಿಸಿ ಒಲೆಯ ಮೇಲೆ ಇಡಿ ಇದಕ್ಕೆ ಉದ್ದುದ್ದಕ್ಕೆ ಹೆಚ್ಚಿದ ಹಸಿಮೆಣಸು ಹಾಕಿ. ಬೋಳ್ ಕಾಳು, ಜೀರಿಗೆ, ಓಮು ಇವೆಲ್ಲವನ್ನು ಪೌಡರ್ ಮಾಡಿ ಕುದಿಯುತ್ತಿರುವ ನಿ೦ಬು ಸಾರಿಗೆ ಹಾಕಿ. ಕೊನೆಯಲ್ಲಿ ಒಗ್ಗರಣೆ ಸೌಟಿಗೆ ಚಮಚ ಎಣ್ಣೆ ಹಾಕಿ ಕಾದ ಮೇಲೆ ಸಾಸಿವೆ ಇ೦ಗು ಕರಿಬೇವು ಹಾಕಿದರೆ ಬಿಸಿ ಬಿಸಿ ನಿ೦ಬೆಹಣ್ಣಿನ ಸಾರು ಕುಡಿಯಲು ಸಿದ್ಧ. (ರುಚಿ ನೋಡಿಕೊ೦ಡು ಬೇಕಾದಲ್ಲಿ ಉಪ್ಪು ಸೇರಿಸಿ)
ಮಳೆಗಾಲದಲ್ಲಿ ಇದನ್ನು ಕುಡಿಯಲು ಚೆನ್ನಾಗಿರುತ್ತದೆ. ಈ ನಿ೦ಬುಸಾರಿಗೆ ಮೆಣಸಿನ ಸಾರು ಅ೦ತಾನೂ ಕರೆಯುತ್ತಾರೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ