ಸಾಮಗ್ರಿಗಳು : ಬಲಿತ ಬಾಳೇಕಾಯಿ ೧೦,
ಉಪ್ಪು, ಎಣ್ಣೆ.
ವಿಧಾನ : ಬಾಳೇಕಾಯಿಯ ಸಿಪ್ಪೆ ತೆಗೆದು ಅದನ್ನು ಗೋಲಾಕಾರದಲ್ಲಿ ತೆಳ್ಳಗೆ ಹೆಚ್ಚಿಕೊಳ್ಳಿ.
ಎಣ್ಣೆಯನ್ನು ಬಾಣಲೆಗೆ ಹಾಕಿ ಅದು ಕಾದ ನ೦ತರ ಗೋಲಾಕಾರದಲ್ಲಿ ಹೆಚ್ಚಿದ ಬಾಳೇಕಾಯಿಯನ್ನು ಹಾಕಿ ಹೊ೦ಬಣ್ಣ
ಬರುವವರೆಗೆ ಕರಿಯಿರಿ. ಎಣ್ಣೆಯಿ೦ದ ತೆಗೆದು ಉಪ್ಪು &
ಚಿಪ್ಸ್ ಮಸಾಲಾ ಪೌಡರ್
ಹಾಕಿ (ನಿಮ್ಮ ರುಚಿಗೆ ತಕ್ಕಷ್ಟು) ಮಿಕ್ಸ್ ಮಾಡಿ. ಸ೦ಜೆ ಸಮಯದಲ್ಲಿ ಚಹಾ / ಕಾಫಿ ಜೊತೆ ಸವಿಯಿರಿ.
ಸೂಚನೆ : ಪಚಬಾಳೆ, ನೇಂದ್ರ ಬಾಳೆ, ಕರಿಬಾಳೆ, ಬೂದುಬಾಳೆ ಮುಂತಾದ ಜಾತಿಯ ಬಾಳೆಕಾಯಿಗಳಿಂದ ಚಿಪ್ಸ್ ಮಾಡಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ