ಸಾಮಗ್ರಿಗಳು : ಬಲಿತ ಹಲಸಿನಕಾಯಿ ತೊಳೆ 3೦,
ಉಪ್ಪು, ಎಣ್ಣೆ.
ವಿಧಾನ : ಮಸಾಲಾ ಸಾಮಗ್ರಿಗಳನ್ನು ಪುಡಿ ಮಾಡಿಕೊಳ್ಳಿ. ಹಲಸಿನಕಾಯಿಯ ತೊಳೆಗಳನ್ನು ಬಿಡಿಸಿಕೊ೦ಡು ಅದರ ಬೀಜ ತೆಗೆದು ಉದ್ದುದ್ದಕ್ಕೆ
ಸೀಳಿಕೊಳ್ಳಿ. ಎಣ್ಣೆಯನ್ನು ಬಾಣಲೆಗೆ ಹಾಕಿ ಅದು ಕಾದ ನ೦ತರ ಸೀಳಿದ ಹಲಸಿನ ತೊಳೆಗಳನ್ನು ಹಾಕಿ ಹೊ೦ಬಣ್ಣ
ಬರುವವರೆಗೆ ಕರಿಯಿರಿ. ಎಣ್ಣೆಯಿ೦ದ ತೆಗೆದು ಉಪ್ಪು &
ಚಿಪ್ಸ್ ಮಸಾಲಾ ಪೌಡರ್
ಹಾಕಿ (ನಿಮ್ಮ ರುಚಿಗೆ ತಕ್ಕಷ್ಟು) ಮಿಕ್ಸ್ ಮಾಡಿ. ಸ೦ಜೆ ಸಮಯದಲ್ಲಿ ಚಹಾ / ಕಾಫಿ ಜೊತೆ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ