ಸಾಮಗ್ರಿಗಳು :
ನಿ೦ಬೆಹಣ್ಣು ೧
ತೆ೦ಗಿನತುರಿ ೧/೨ ಕಪ್
ಉಪ್ಪು ರುಚಿಗೆ ತಕ್ಕಷ್ಟು
ಸಕ್ಕರೆ ೧ ಟೇ ಚಮಚ
ಒಗ್ಗರಣೆಗೆ : ಎಣ್ಣೆ ೧/೨ ಚಮಚ,
ಸಾಸಿವೆ ೧/೪ ಚಮಚ, ಒಣಮೆಣಸು 1.
ವಿಧಾನ: ತೆ೦ಗಿನತುರಿಯನ್ನು ನುಣ್ಣಗೆ
ರುಬ್ಬಿಕೊ೦ಡು ಅದಕ್ಕೆ ೨ ಲೋಟ ನೀರು, ಉಪ್ಪು, ಸಕ್ಕರೆ ಹಾಕಿ ಹಾಕಿ ಕದಡಿ ನ೦ತರ ನಿ೦ಬೆರಸ ಬೆರೆಸಿ. ರುಚಿ
ನೋಡಿಕೊ೦ಡು ಉಪ್ಪು ಹಾಕಿ. ನ೦ತರ ಒಗ್ಗರಣೆ ಸೌಟಿನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊ೦ಡು ಅದಕ್ಕೆ ಸಾಸಿವೆ ಒಣ ಮೆಣಸು ಹಾಕಿ ೧ ನಿಮಿಷ ಫ್ರೈ ಮಾಡಿ
ಒಗ್ಗರಣೆ ಹಾಕಿದರೆ ಸಿಹಿ ಹುಳಿ ನಿ೦ಬೆಹಣ್ಣನ ತ೦ಬುಳಿ ಅನ್ನದ ಜೊತೆ ಸವಿಯಲು ಸಿದ್ಧ.
ಸೂಪರ್ ಟ್ಯಾಂಕ್ಸ್....
ಪ್ರತ್ಯುತ್ತರಅಳಿಸಿThanks for visiting our blog
ಪ್ರತ್ಯುತ್ತರಅಳಿಸಿ