ಸಾಮಗ್ರಿಗಳು :
ಮೊಳಕೆ ಕಾಳು - 1 ಕಪ್(ಹೆಸರುಕಾಳು, ಹುರುಳಿ, ಕಡಲೆ),
ಈರುಳ್ಳಿ - 1,
ಟೊಮ್ಯಾಟೊ - 1,
ತೆ೦ಗಿನತುರಿ - 1/2 ಕಪ್,
ಬೆಳ್ಳುಳ್ಳಿ - 5-6 ಎಸಳು,
ಶು೦ಟಿ - 1"
ಅಚ್ಚಖಾರದ ಪುಡಿ - 2 ಚಮಚ (ಒಣಮೆಣಸು - 5)
ಕೊತ್ತ೦ಬರಿ ಸೊಪ್ಪು - 2 ಗಿಡ,
ಚಕ್ಕೆ - 1", ಲವ೦ಗ - 2.
ಎಣ್ಣೆ - 3 ಚಮಚ
ಸಾಸಿವೆ - 1/2 ಚಮಚ , ಕರಿಬೇವು - 6-7,
ಉಪ್ಪು ರುಚಿಗೆ ತಕ್ಕಷ್ಟು
ವಿಧಾನ: ಒ೦ದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಒಣ ಮೆಣಸು (ಒಣಮೆಣಸಿನ ಬದಲು ಅಚ್ಚ ಖಾರದ ಪುಡಿ ಹಾಕಬಹುದು) ಹುರಿದುಕೊಳ್ಳಿ. ತೆ೦ಗಿನತುರಿ, ಬೆಳ್ಳುಳ್ಳಿ, ಶು೦ಟಿ, ಕೊತ್ತ೦ಬರಿ ಸೊಪ್ಪು, ಚಕ್ಕೆ, ಲವ೦ಗ, ಹುರಿದ ಒಣ ಮೆಣಸು ಹಾಕಿ ಸಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಈಗ ಕುಕ್ಕರ್ ಗೆ 2 ಚಮಚ ಎಣ್ಣೆ ಹಾಕಿ ಅದು ಕಾದ ಮೇಲೆ ಸಾಸಿವೆ, ಕರಿಬೇವು ಹಾಕಿ ನ೦ತರ ಹೆಚ್ಚಿಟ್ಟ ಈರುಳ್ಳಿ & ಟೊಮ್ಯಾಟೊ ಹಾಕಿ ಸ್ವಲ್ಪ ಬಾಡಿಸಿ ನ೦ತರ ರುಬ್ಬಿಟ್ಟ ಮಸಾಲೆ ಹಾಕಿ 5 ನಿಮಿಷ ಫ್ರೈ ಮಾಡಿ ಹಾಗೆ ಉಪ್ಪು ಮೊಳಕೆ ಕಾಳುಗಳನ್ನು ಹಾಕಿ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2 ವಿಶಲ್ ಕೂಗಿಸಿ. ಈಗ ಬಿಸಿ ಬಿಸಿಯಾದ ಮೊಳಕೆಕಾಳಿನ ಮಸಾಲಾವನ್ನು ಚಪಾತಿ, ಪುಲ್ಕ, ಅನ್ನದ ಜೊತೆ ಸರ್ವ ಮಾಡಿ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ