ಸಾಮಗ್ರಿಗಳು:
ಹೆಚ್ಚಿಟ್ಟ ಹೀರೇಕಾಯಿ - 1 ಕಪ್,
ಹಸಿಮೆಣಸು - 5,
ತೆ೦ಗಿನತುರಿ - 1/2 ಕಪ್, ಉಪ್ಪು ರುಚಿಗೆ ತಕ್ಕಷ್ಟು,
ಬೆಲ್ಲ - 1/2 ಚಮಚ
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಎಳ್ಳು, ಇ೦ಗು
ವಿಧಾನ: ಹೆಚ್ಚಿಕೊ೦ಡ ಹೀರೇಕಾಯಿಗೆ ಹಸಿಮೆಣಸು, ಉಪ್ಪು, ಬೆಲ್ಲ ಸೇರಿಸಿ ಸ್ವಲ್ಪ ನೀರು ಹಾಕಿ 7-8 ನಿಮಿಷ ಬೇಯಿಸಿಕೊಳ್ಳಿ, ಇದು ಬಿಸಿ ಆರಿದಮೇಲೆ ತೆ೦ಗಿನತುರಿ ಹಾಕಿ ರುಬ್ಬಬೇಕು. ನ೦ತರ ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಕಾದಮೇಲೆ ಸಾಸಿವೆ, ಎಳ್ಳು ಇ೦ಗು ಹಾಕಿ ಚಿಟಪಟಾಯಿಸಿ ಚಟ್ನಿಗೆ ಸೇರಿಸಿ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ