ಸಾಮಗ್ರಿಗಳು :
ಚೆನ್ನಾಗಿ ಕಳಿತ ಬಾಳೇಹಣ್ಣು 5,
ಸಕ್ಕರೆ 4 ಟೇಬಲ್ ಚಮಚ,
ಏಲಕ್ಕಿ 2,
ತೆ೦ಗಿನಕಾಯಿತುರಿ 1/4 ಕಪ್
ಹಾಲು 1/4 ಕಪ್
ಉಪ್ಪು ಚಿಟಿಕೆ
ವಿಧಾನ : ಬಾಳೇಹಣ್ಣನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಮತ್ತು ನುಣ್ಣಗೆ ರುಬ್ಬಿಕೊ೦ಡ ತೆ೦ಗಿನಕಾಯಿತುರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಹಾಲು ಚಿಟಿಕೆ ಉಪ್ಪು ಹಾಕಿದರೆ ಬಾಳೇಹಣ್ಣಿನ ಪಾಯಸ ಸವಿಯಲು ಸಿದ್ದ.
ಸೂಚನೆ: ಸಕ್ಕರೆಯ ಬದಲು ಬೆಲ್ಲ ಕೂಡ ಹಾಕಿ ಮಾಡಬಹುದು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ